Home Kannada ಉರುಳಿಬಿದ್ದ ಸೇನಾವಾಹನ: ಮೂವರು ಸೈನಿಕರು ಸಜೀವ ದಹನ; ಐವರಿಗೆ ಗಾಯ

ಉರುಳಿಬಿದ್ದ ಸೇನಾವಾಹನ: ಮೂವರು ಸೈನಿಕರು ಸಜೀವ ದಹನ; ಐವರಿಗೆ ಗಾಯ

by Eha

ಜೈಪುರ: ಸೇನಾ ವಾಹನ ಉರುಳಿ ಬಿದ್ದ ಪರಿಣಾಮ ಹೊತ್ತಿಕೊಂಡ ಬೆಂಕಿಗೆ ಮೂವರು ಸೈನಿಕರು ಬಲಿಯಾಗಿ ಐದು ಮಂದಿ ಗಾಯಗೊಂಡಿದ್ದಾರೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ,  ಜಿಪ್ಸಿ ವಾಹನ ಪಲ್ಟಿಯಾಗಿ ಬೆಂಕಿ ಸಂಭವಿಸಿದೆ.  ಗಾಯಗೊಂಡ ಐವರು ಸೈನಿಕರು ವಾಹನದಿಂದ ಹೊರ ಬಂದಿದ್ದಾರೆ, ಇನ್ನೂ ಮೂರು ಮಂದಿ ಹೊರಬರಲೂ ಆಗದೆ ಸಾವನ್ನಪ್ಪಿದ್ದಾರೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Related Posts

Leave a Comment