ಮಂಗಳೂರು: ನಗರದ ಬಜ್ಪೆ ಸಮೀಪದ ಭಟ್ರಕೆರೆ ಎಂಬಲ್ಲಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದು ಕಾರಿನ ಎರಡು ಚಕ್ರಗಳು ಕಳಚಿ ಹೋಗಿವೆ. ಮಂಗಳೂರಿನಿಂದ ಕಟೀಲು ದೇವಸ್ಥಾನಕ್ಕೆ ಹೋಗುತ್ತಿದ್ದ ಕಾರಿಗೆ ಪೆರ್ಮುದೆಯಿಂದ ಬಜ್ಪೆ ಕಡೆಗೆ ತೆರಳುತ್ತಿದ್ದ ಕಾರು ಬಂದು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಕಳಚಿದ ಹಿಂಬದಿ ಚಕ್ರಗಳು
previous post