Home Kannada ಪ್ರಿಯತಮ, ಆತನ ಗೆಳೆಯನಿಂದ್ಲೇ ಮಾಡೆಲ್ ಮೇಲೆ ಅತ್ಯಾಚಾರ

ಪ್ರಿಯತಮ, ಆತನ ಗೆಳೆಯನಿಂದ್ಲೇ ಮಾಡೆಲ್ ಮೇಲೆ ಅತ್ಯಾಚಾರ

by Eha

ಬೆಂಗಳೂರು: ಪ್ರಿಯತಮ ಹಾಗೂ ಆತನ ಸ್ನೇಹಿತನಿಂದಲೇ ಮಾಡೆಲ್ ಒಬ್ಬಳು ಅತ್ಯಾಚಾರಕ್ಕೊಳಗಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಪ್ರಮೋದ್ ಎಂಬಾತ ಪ್ರೀತಿಸುವುದಾಗಿ ಮಾಡೆಲ್ ಹಿಂದೆ ಬಿದ್ದಿದ್ದನು. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಯುವತಿಯನ್ನು ಸಂಪರ್ಕ ಮಾಡಿ ಆಕೆಯ ಮೊಬೈಲ್ ನಂಬರ್ ಕೂಡ ಪಡೆದಿದ್ದನು. ಅಲ್ಲದೆ ಆಕೆಯ ಜೊತೆ ನಿರಂತರವಾಗಿ ಮಾತನಾಡಿ ಇನ್ನಷ್ಟು ಹತ್ತಿರವಾಗಿದ್ದನು. ಬೆಂಗಳೂರು: ಪ್ರಿಯತಮ ಹಾಗೂ ಆತನ ಸ್ನೇಹಿತನಿಂದಲೇ ಮಾಡೆಲ್ ಒಬ್ಬಳು ಅತ್ಯಾಚಾರಕ್ಕೊಳಗಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಪ್ರಮೋದ್ ಎಂಬಾತ ಪ್ರೀತಿಸುವುದಾಗಿ ಮಾಡೆಲ್ ಹಿಂದೆ ಬಿದ್ದಿದ್ದನು. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಯುವತಿಯನ್ನು ಸಂಪರ್ಕ ಮಾಡಿ ಆಕೆಯ ಮೊಬೈಲ್ ನಂಬರ್ ಕೂಡ ಪಡೆದಿದ್ದನು. ಅಲ್ಲದೆ ಆಕೆಯ ಜೊತೆ ನಿರಂತರವಾಗಿ ಮಾತನಾಡಿ ಇನ್ನಷ್ಟು ಹತ್ತಿರವಾಗಿದ್ದನು. ಇಷ್ಟೆಲ್ಲಾ ಆದ ಕೆಲ ದಿನಗಳ ಬಳಿಕ ಯುವತಿಗೆ ಕರೆ ಮಾಡಿ, ನಿನ್ನ ಖಾಸಗಿ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಹೀಗೆ ಯುವತಿಯನ್ನು ಬೆದರಿಸಿ 18 ಬಾರಿ ಕರೆಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಯುವಕ ಕಿರುಕುಳದಿಂದ ನೊಂದ ಯುವತಿ ಇದೀಗ ಯಶವಂತಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಯುವತಿಯ ದೂರಿನ ಅನ್ವಯ ಆರೋಪಿಗಳಾದ ಪ್ರಮೋದ್ ಹಾಗೂ ಧನಂಜಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Related Posts

Leave a Comment