Home Kannada ಬಿಲ್ಲವರ ಎಸೋಸಿಯೇಶನ್ ಮುಂಬಾಯಿ ಕಾ0ದಿವಲಿಯ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುದೇವರ 167ನೇ ಜಯಂತಿ ಆಚರಣೆ ಚಿತ್ರ ವರದಿ ದಿನೇಶ್ ಕುಲಾಲ್

ಬಿಲ್ಲವರ ಎಸೋಸಿಯೇಶನ್ ಮುಂಬಾಯಿ ಕಾ0ದಿವಲಿಯ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುದೇವರ 167ನೇ ಜಯಂತಿ ಆಚರಣೆ ಚಿತ್ರ ವರದಿ ದಿನೇಶ್ ಕುಲಾಲ್

by akash

ಮುಂಬೈ :ಬಿಲ್ಲವರ ಎಸೋಸಿಯೇಶನ್ ಮುಂಬಾಯಿ.ಕಾ0ದಿವಲಿಯ ಸ್ಥಳೀಯ ಕಚೇರಿಯ  ವತಿಯಿಂದ   ಬ್ರಹ್ಮಶ್ರೀ ನಾರಾಯಣ ಗುರುದೇವರ  167ನೇ  ಜಯಂತಿಯನ್ನುಕಾ0ದಿವಲಿಯ ಸ್ಥಳೀಯ ಕಚೇರಿಯಲ್ಲಿ ಅಗಷ್ಟ್ 29  ರವಿವಾರ  ಸಂಜೆ  ರಿಂದ ರಾತ್ರಿ ತನಕ  ಬಹಳ  ವಿಜೃಂಭಣೆಯಿಂದ  ಸುಸಾ0ಗವಾಗಿ  ಜರಗಿತು , .ಪೂಜೆಯ ಪ್ರಾರಂಭದಲ್ಲಿ ಸ್ಥಳೀಯ  ಕಚೇರಿಯ  ಕಾರ್ಯಧ್ಯಕ್ಸರಾದ ಯೋಗೇಶ್ ಕೆ ಹೆಜ್ಮಾಡಿ, ಮಾಜಿ ಕಾರ್ಯಾಧ್ಯಕ್ಷ, ಹಾಗೂ ಭಾರತ್ ಬ್ಯಾಂಕಿನ  ನಿರ್ದೇಶಕರಾದ  ಗಂಗಾಧರ ಜೆ ಪೂಜಾರಿ,  ಕಾರ್ಯಧರ್ಶಿಯವರಾದ  ಉಮೇಶ್ ಸುರತ್ಕಲ್, ಕೋಶಾಧಿಕಾರಿಯವರಾದ ರಮೇಶ್ ಬಂಗೇರ,ಜೊತೆ ಕಾರ್ಯಧರ್ಶಿಯವರಾದ ಸಬಿತಾ ಗೋಪಾಲ್ ಪೂಜಾರಿ, ಕಾರ್ಯಕರ್ತೆಯವರಾದ  ವಾರಿಜ  ಎಸ್ ಕರ್ಕೇರ , ಶುಭ ಸುವರ್ಣ, ಯಮುನ  ಬಿ .ಸಾಲಿಯಾನ್ ,ವಿದ್ಯಾ ಆರ್ ಅಮೀನ್, ಸುಜಾತ  ಬಿ ಪೂಜಾರಿ , ಪ್ರಧಾನ ಕಚೇರಿಯ ಪ್ರತಿನಿಧಿಯಾದ ಹರೀಶ್ ಪೂಜಾರಿ ಕೊಕ್ಕರ್ಣೆ, ಪ್ರಧಾನ ಕಚೇರಿಯ  ಭುವಾಜಿ ವಾಸು ಪೂಜಾರಿ, ದೀಪ ಬೆಳಗಿಸಿ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಆ ಬಳಿಕ ಓ0 ನಮೋ ಗುರು ನಾರಾಯಣಾಯ  ನಮೋ ಶಿವಾಯ  ಧೀಪ  ಪ್ರಧಕ್ಸಿಣೆ ,  ಹಾಗೂ ಮಹಿಳೆಯರಿ0ದಭಜನೆ, ಭಜನೆಗೆ ಮಹಿಶಾಮರ್ದಿನಿ ಮಂದಿರದ   ಬುವಾಜಿ ಕೇಶವ ಪುತ್ರನ್  (ಹಾರ್ಮೋನಿಯಮ್) ಸೋಮನಾಥ್ ಪೂಜಾರಿ, ವಾಸು ಪೂಜಾರಿ ತಬ್ಲಾದಲ್ಲಿ ಸಹಕಾರನೀಡಿದರು.  
ಬಿಲ್ಲವರ ಎಸೋಸಿಯೇಶನಿನ  ಪ್ರತಿನಿಧಿಯವರಾದ ಹರೀಶ್ ಪೂಜಾರಿ ಕೊಕ್ಕರ್ಣೆ ಗುರುದೇವರ ಪ್ರವಚನ ಮಾಡಿದರು, ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಸ ಯೋಗೇಶ್ ಹೆಜ್ಮಾಡಿ, ಗುರುದೇವರ  ಮಂಟಪ ಹೂವಿನಿ0ದ ಶ್ರಂಗಾರ ಮಾಡಿ  ಅರ್ಚಕಸ್ತಾನದಲ್ಲಿ ನಿಂತು ಗುರುದೇವರಿಗೆ ಹಣ್ಣುಕಾಯಿ ಅರ್ಪಣೆ ಮಾಡಿ  ಆರತಿಯನ್ನು ಮಾಡಿದರು. ಈ ಸುಭ ಸಂದರ್ಭದಲ್ಲಿ ಪ್ರದಾನ ಕಚೇರಿಯ ಧಾರ್ಮಿಕ  ಪೂಜಾ ಸಮಿತಿಯ ಕಾರ್ಯಧ್ಯಕ್ಸರಾದ  ಮೋಹನ್ ಪೂಜಾರಿಯವರು ಗುರುದೇವರಿಗೆ ಪ್ರಾರ್ಥನೆ ಯನ್ನು ಮಾಡಿದರು.  ಕಾರ್ಯಕ್ರಮದಲ್ಲಿ,ಎಸೋಸಿಯೇಶನಿನ ಉಪಾಧ್ಯಕ್ಷರಾದ  ಶಂಕರ್ ಡಿ ಪೂಜಾರಿ, ಗೌರವ  ಪ್ರಧಾನ  ಕಾರ್ಯಧರ್ಶಿಯವರಾದ  ಧನಂಜಯ ಶಾ0ತಿ, ಉಪಾಧ್ಯಕ್ಷರಾದ  ಶ್ರೀನಿವಾಸ  ಕರ್ಕೇರ, ಯುವಕ  ವ್ರಂದದ  ಕಾರ್ಯಧ್ಯಕ್ಸ  ನಾಗೇಶ್ ಕೋಟ್ಯಾನ್, ಜೊತೆ ಕೋಶಾದಿಕಾರಿ ಸಧಾಸಿವ್ ಕರ್ಕೇರ, ಜೊತೆ ಕಾರ್ಯಧರ್ಶಿಯವರಾದ  ಕೇಶವ್ ಕೆ ಕೋಟ್ಯಾನ್, ಮಹಿಳಾ ಮಂಡಳಿಯ  ಕಾರ್ಯಧ್ಯಕ್ಸೆ  ಜಯಂತಿ ವರದ್ ಉಲ್ಲಾಲ್,   ಭಾರತ್ ಕೊಪರೇಟ್ ಬ್ಯಾಂಕಿನ  ನಿರ್ದೇಶಕರಾದ  ಭಾಸ್ಕರ್ ಸಾಲಿಯಾನ್, ಸೂರ್ಯಕಾ0ತ್ ಜಯ ಸುವರ್ಣ, ಬಿಲ್ಲವರ  ಎಸೋಸಿಯೇಶನಿನ  ಮಾಜಿ ಅಧ್ಯಕ್ಷ ರಾದ ವರದ್ ಉಲ್ಲಾಲ್,    ಉಪಸ್ಥಿತರಿದ್ದರು ಅವರಿಗೆಲ್ಲಾ ಮಾಜಿ ಕಾರ್ಯಾಧ್ಯಕ್ಷರಾದ ಗಂಗಾಧರ್ ಜೆ ಪೂಜಾರಿ, ಕಾರ್ಯಧ್ಯಕ್ಸರಾದ  ಯೋಗೇಶ್ ಹೆಜಮಾಡಿ, ಸಾಲು ಹೊದಿಸಿ ದೇವರ  ಪ್ರಸಾದವನ್ನೀಡಿ ಸನ್ಮಾನಿಸಿದರು.   ಪೂಜೆಯ  ಅನ್ನದಾನ  ವೆಚ್ಚವನ್ನುಗೌರವ  ಕಾರ್ಯಾಧ್ಯಕ್ಷರಾದ.  ಭಾಸ್ಕರ್ ಎಮ್ ಪೂಜಾರಿ, ಗಂಗಾಧರ ಜೆ ಪೂಜಾರಿ,  ಯೋಗೇಶ್ ಕೆ ಹೆಜ್ಮಾಡಿ, (ಕಾರ್ಯಧ್ಯಕ್ಸ) ಎನ್ ಜಿ ಪೂಜಾರಿ, ಜಗನ್ನಾಥ್ ಡಿ ಕುಕ್ಯಾನ್,(ಉಪ. ಕಾರ್ಯಾಧ್ಯಕ್ಷರ). ಉಮೇಶ್ ಸುರತ್ಕಲ್, (ಗೌರವ  ಕಾರ್ಯಧರ್ಶಿ) ಸಬಿತಾ ಪೂಜಾರಿ(ಜೊತೆ ಕಾರ್ಯಧರ್ಶಿ) ರಮೇಶ್ ಬಂಗೇರ ( ಗೌರವ  ಕೋಶಾಧಿಕಾರಿ) ದೀಪಕ್ ಸುವರ್ಣ (ಜೊತೆ ಕೋಶಾಧಿಕಾರಿ)  .ಪ್ರಸಾದ , ಹಣ್ಣು ಹಂಪಲಿನ ವೆಚ್ಚವನ್ನು.. ಕಾರ್ಕರ್ತರಾದ.  ವಾರಿಜ  ಶೇಖರ್ ಕರ್ಕೇರ, ಜೆ ಎಮ್ ಕೋಟ್ಯಾನ್, ವಿಜಯ ಡಿ ಪೂಜಾರಿ, ಶೈಲೇಸ್ ಪೂಜಾರಿ,  ಯಮುನ  ಬಿ ಸಾಲೀಯಾನ್, ಶುಭ  ಸುವರ್ಣ, ಲತಾ ಬಂಗೇರ, ವೆಚ್ಚವನ್ನು ನೀಡಿದರು  ಸಹಕರಿಸಿದರು,      ಪೂಜೆಗೆ  ಸು0ದರ್ ಪೂಜಾರಿ  ಬೆಳುವಾಯಿ,  ಮಹಾಬಲ  ಪೂಜಾರಿ, ಸುಮೀರ್ ಪೂಜಾರಿ, ಅಶ್ವಿತ್ ಪೂಜಾರಿ,  ವಿಲಾಶ್  ಪೂಜಾರಿ,  ಜಯರಾಮ  ಪೂಜಾರಿ,. ಸು0ದರಿ ಪೂಜಾರಿ  ಮಹಿಮಂಡಳಿಯ ಕಾರ್ಯಕರ್ತರು, ವಿಶೇಷ  ಆಮಂತ್ರಿತರರು , ಯುವಕ   ಕಾರ್ಯಕರ್ತರ ಸಂಪೂರ್ಣ ಸಹಾಯ ಸಹಕಾರ ನೀಡಿದರು. ಪೂಜೆ ಬಳಿಕ ಪ್ರಸಾದ ರೂಪದಲ್ಲಿ,ಅನ್ನ  ಸಂತರ್ಪಣೆಯು  ನಡೆಯಿತು  ಕೊನೆಯಲ್ಲಿ ಗೌರವ ಕಾರ್ಯಧರ್ಶಿಯವರಾದ  ಉಮೇಶ್ ಸುರತ್ಕಲ್ ಧನ್ಯವಾದ  ಅರ್ಪಿಸಿದರು.

Related Posts

Leave a Comment