Home Kannada ಬೆಳ್ತಂಗಡಿ: ಕಡಿಯುತ್ತಿದ್ದ ಮರ ಮೈಮೇಲೆ ಬಿದ್ದು ಮೂವರ ಸಾವು

ಬೆಳ್ತಂಗಡಿ: ಕಡಿಯುತ್ತಿದ್ದ ಮರ ಮೈಮೇಲೆ ಬಿದ್ದು ಮೂವರ ಸಾವು

by Eha

ಬೆಳ್ತಂಗಡಿ: ಮರ ಕಡಿಯುತ್ತಿದ್ದಾಗ ಅದು ಮೈಮೇಲೆ ಬಿದ್ದು ಮೂವರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿ ನಡೆದಿದೆ. ಪಟ್ರಮೆ ಗ್ರಾಮದ ನಿವಾಸಿಗಳಾದ ಪ್ರಶಾಂತ್ ಕುಂಬಾರ (23), ಸ್ವಸ್ತಿಕ್ ಪೂಜಾರಿ (25) ಮತ್ತು ಉಪ್ಪಿನಂಗಡಿ ನಿವಾಸಿ ಗಣೇಶ್ (38) ಮೃತಪಟ್ಟವರು. ಲೋಕಯ್ಯ ಗೌಡ ಎಂಬುವರಿಗೆ ಸೇರಿದ ಸ್ಥಳದಲ್ಲಿದ್ದ ಧೂಪದ ಮರ ಕಡಿದು ಉರುಳಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ.

Related Posts

Leave a Comment