Home Kannada ಬೆಳ್ಳಂ ಬೆಳಗ್ಗೆ ಕರಡಿ ದಾಳಿ: ಮೂವರಿಗೆ ಗಾಯ

ಬೆಳ್ಳಂ ಬೆಳಗ್ಗೆ ಕರಡಿ ದಾಳಿ: ಮೂವರಿಗೆ ಗಾಯ

by Eha

ಆನೇಕಲ್ : ಬೆಳ್ಳಂಬೆಳಗ್ಗೆ ಕರಡಿಯೊಂದು ಗ್ರಾಮಸ್ಥರ ಮೇಲೆ ದಾಳಿ ನಡೆಸಿದ ಘಟನೆ ಆನೇಕಲ್ ತಾಲೂಕಿನ ಶೆಟ್ಟಹಳ್ಳಿ ಬಳಿ‌ ನಡೆದಿದೆ. ಶೆಟ್ಟಹಳ್ಳಿ ಗ್ರಾಮದ ಶ್ರೀನಿವಾಸ್ ರೆಡ್ಡಿ, ರಾಮಕ್ಕ, ಮಂಜು ಪೊಲೀಸ್​ ವೆಂಕಟಸ್ವಾಮಿ ಮೇಲೆ ಬಂದೆರಗಿದ ಕರಡಿ ಮೈ ಕೈ ಪರಚಿ ಗಾಯಗೊಳಿಸಿದೆ. ಗಾಯಾಳುಗಳು ಆನೇಕಲ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.

Related Posts

Leave a Comment