Home Kannada ಬೋಳೂರು ನಲ್ಲಿ ನೂತನ ವಾಣಿಜ್ಯ ಸಂಕಿರಣದ ಉದ್ಘಾಟನೆ.

ಬೋಳೂರು ನಲ್ಲಿ ನೂತನ ವಾಣಿಜ್ಯ ಸಂಕಿರಣದ ಉದ್ಘಾಟನೆ.

by akash

ಮಂಗಳೂರು ನಗರದ ಬೋಳುರು ಸುಲ್ತಾನ್ ಬತ್ತೇರಿ ಮಾರ್ಗದ ಅಶ್ವತ್ಥ ಕಟ್ಟೆಯ ಬಳಿಯ ಬೇಬಿ ಬೇಕರಿಯ ಮಾಲಕರಾದ ಸುದೀಪ್ ಅವರ ವಾಣಿಜ್ಯ ಸಂಕೀರ್ಣದ ಉದ್ಘಾಟನೆಯನ್ನು ಸ್ಥಳೀಯ ನಗರ ಸೇವಕ ಜಗದೀಶ್ ಶೆಟ್ಟಿ ಅವರು ನೆರವೇರಿಸಿದರು. ನೂತನ ಸಂಕೀರ್ಣದಲ್ಲಿ ಬೆಳ್ಳಿಗ್ಗೆ ವಾಸ್ತು ಹೋಮ ,ಗಣ ಹೋಮ ಹಾಗೂ ಸುದೀಪ್ ಅವರ ಮನೆಯಲ್ಲಿ ಸತ್ಯ ನಾರಾಯಣ ಪೂಜೆ ಜರಗಿತು.ಪುರೋಹಿತರಾದ ಸತ್ಯ ಭಟ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಹಲವು ಮಂದಿ ಪಾಲ್ಗೊಂಡಿದರು.

Related Posts

Leave a Comment