Home Kannada ಮುಂಡ್ಕೂರ್ ಜೇಸಿಸ್ ನ ಅಧ್ಯಕ್ಷರಾಗಿ ಜೇಸಿ ಪ್ರಶಾಂತ್ ಕುಮಾರ್ ಆಯ್ಕೆ

ಮುಂಡ್ಕೂರ್ ಜೇಸಿಸ್ ನ ಅಧ್ಯಕ್ಷರಾಗಿ ಜೇಸಿ ಪ್ರಶಾಂತ್ ಕುಮಾರ್ ಆಯ್ಕೆ

by Eha

ಅಂತರಾಷ್ಟ್ರೀಯ ಸಂಸ್ಥೆ ಪ್ರತಿಷ್ಠಿತ ಭಾರತೀಯ ಜೇಸಿಸ್ ನ ವಲಯ 15 ರ ಹೆಮ್ಮೆಯ ಘಟಕ ಜೇಸಿಐ ಮುಂಡ್ಕೂರು ‌ಭಾರ್ಗವದ 2021ನೇ ಸಾಲಿನ ಅಧ್ಯಕ್ಷರಾಗಿ ಜೇಸಿ ಪ್ರಶಾಂತ್ ಕುಮಾರ್ ರವರು ಆಯ್ಕೆಯಾಗಿರುತ್ತಾರೆ. ಇವರು ಪ್ರಸ್ತುತ ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ಮೆಟೀರಿಯಲ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಸೀನಿಯರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಗ ತರಬೇತುದಾರರೂ ಆಗಿರುವ ಇವರು ರಂಗಭೂಮಿ ಕಲಾವಿದರಾಗಿಯೂ ಹಲವಾರು ನಾಟಕಗಳಲ್ಲಿ ಅಭಿನಯಿಸುತ್ತಿದ್ದು, ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ.

ವರದಿ: ಅರುಣಾ ಕುಲಾಲ್, ಉಳೆಪಾಡಿ.

Related Posts

Leave a Comment