Home Kannada ಯಕ್ಷಕಲಾ ಸಂಸ್ಥೆ ಶ್ರೀ ಜಗದಂಬ ಮಂದಿರ ಡೊಂಬಿವಲಿ ನೂತನ ಅಧ್ಯಕ್ಷರಾಗಿ ದಿವಾಕರ ಜಿ. ರೈ ಆಯ್ಕೆ

ಯಕ್ಷಕಲಾ ಸಂಸ್ಥೆ ಶ್ರೀ ಜಗದಂಬ ಮಂದಿರ ಡೊಂಬಿವಲಿ ನೂತನ ಅಧ್ಯಕ್ಷರಾಗಿ ದಿವಾಕರ ಜಿ. ರೈ ಆಯ್ಕೆ

by akash

ಡೊಂಬಿವಲಿಯ ಪ್ರಸಿದ್ಧ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾದ ಯಕ್ಷಕಲಾ ಸಂಸ್ಥೆ ಶ್ರೀ ಜಗದಂಬ ಮಂದಿರ ಇದರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ದಿವಾಕರ್ ಜಿ ರೈ ಆಯ್ಕೆಯಾಗಿದ್ದಾರೆ. ಜನವರಿ ಮೂರರಂದು ಮಂದಿರದ ಆವರಣದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ದಿವಾಕರ್ ಜಿ. ರೈ ಯುವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಹರಿಶ್ಚಂದ್ರ ಡಿ ಶೆಟ್ಟಿ, ಉಪಾಧ್ಯಕ್ಷರು ಗಳಾಗಿ ರವೀಂದ್ರ ವೈ. ಶೆಟ್ಟಿ, ಸುರೇಶ್ ಶೆಟ್ಟಿ ಶೃಂಗೇರಿ, ಕಾರ್ಯದರ್ಶಿಯಾಗಿ ರಾಜೇಶ್ ಸಿ. ಕೋಟ್ಯಾನ್, ಜೊತೆ ಕಾರ್ಯದರ್ಶಿಯಾಗಿ ಸಚಿನ್ ಪೂಜಾರಿ, ಕೋಶಾಧಿಕಾರಿಯಾಗಿ ರವಿ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಸಂತೋಷ್ ಎಂ. ಶೆಟ್ಟಿ, ಸದಸ್ಯರುಗಳಾಗಿ ಮಾಧವ ಆರ್. ಪೂಜಾರಿ, ಸುರೇಶ್ ಅಂಚನ್, ತಿಲಕ್ ಕುಮಾರ್ ಸನಿಲ್, ವಿಜಯ್ ಶೆಟ್ಟಿ, ರಮೇಶ್ ಕುಕ್ಯಾನ್, ಕೃಷ್ಣ ಬಂಗೇರ, ಹೇಮಾನಂದ ದೇವಾಡಿಗ, ಸುಂದರ್ ಮೊಯ್ಲಿ, ಚಂದ್ರಹಾಸ ರೈ, ಅಡ್ವಕೇಟ್ ಸುಂದರ್ ಶೆಟ್ಟಿ, ಸುರೇಶ್ ಕರ್ಕೆರ, ಉದಯ ಶೆಟ್ಟಿ,. ವಿಶೇಷ ಆಮಂತ್ರಿತರಾಗಿ ಪುರುಷೋತ್ತಮ್ ಕೋಟ್ಯಾನ್, ವಸಂತ್ ಎನ್. ಸುವರ್ಣ ,ಗೋಪಾಲ್ ಕೋಟ್ಯಾನ್, ಜಗದೀಶ್ ನಿಟ್ಟೆ, ಲಕ್ಷ್ಮಣ್ ಚಿತ್ರಪು, ಪ್ರಮೋದ್ ಪೂಜಾರಿ, ರುಕ್ಮಯ ಪೂಜಾರಿ, ಶ್ರೀಧರ್ ಅಮೀನ್ ಅಮೀನ್, ರತ್ನಾಕರ ಸುವರ್ಣ, ಶಂಕರ ಸುವರ್ಣ, ಪ್ರಕಾಶ್ ಭಂಡಾರಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ವಿಜಯ್ ಶೆಟ್ಟಿ, ಶನಿ ಪೂಜಾ ಸಮಿತಿ. ಸುರೇಶ್ ಶೆಟ್ಟಿ ಶೃಂಗೇರಿ, ಸುರೇಶ್ ಕರ್ಕೇರ, ಲಕ್ಷ್ಮಣ್ ಚಿತ್ರಾಪು, ಸುರೇಶ್ ಅಂಚನ್, ಜಗದೀಶ್ ನಿಟ್ಟೆ, ನಾರಾಯಣ ಪೂಜಾರಿ, ಗೋಪಾಲ್ ಕೋಟ್ಯಾನ್, ಉದಯಾನಂದ ಕರುಣಾಕರ್,ಎಮ್. ಎಸ್. ಕೋಟ್ಯಾನ್, ನಾರಾಯಣ್ ಹಂಡ, ಸುಸ್ಮಿತ ಪಾಲನ್, ಉದಯ ಶೆಟ್ಟಿ . ಭಜನೆ. ಜಗದೀಶ್ ನಿಟ್ಟೆ (ಮುಖ್ಯಸ್ಥ), ನಾರಾಯಣಪೂಜಾರಿ, ನವೀನ್ ಸುವರ್ಣ ಇವರುಗಳು ಆಯ್ಕೆಯಾಗಿರುತ್ತಾರೆ.

Related Posts

Leave a Comment

Translate »