Home Kannada ರೈಲ್ವೆ ಯಾತ್ರಿಗಳಿಗೆ ಗುಡ್ ನ್ಯೂಸ್-ಈಗ ಪೋಸ್ಟ್ ಆಫೀಸ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಬಹುದು.

ರೈಲ್ವೆ ಯಾತ್ರಿಗಳಿಗೆ ಗುಡ್ ನ್ಯೂಸ್-ಈಗ ಪೋಸ್ಟ್ ಆಫೀಸ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಬಹುದು.

by akash

ದೇಶದ ರೈಲ್ವೆ ಪ್ರಯಾಣಿಕರಿಗೆ ಒಂದು ಸಂತಸದ ಸುದ್ದಿ, ಇನ್ಮುಂದೆ ರೈಲು ಟಿಕೇಟ್ ಕಾದಿರಿಸಲು ನೀವು ಜನ ಸಂದಣಿಯ ಸರತಿಯಲ್ಲಿ ನಿಲ್ಲುವ ಅಥವಾ IRCTC ಏಜೆಂಟ್ ಗಳಿಗೆ ಅಧಿಕ ಹಣ ನೀಡುವ ಅಗತ್ಯವಿಲ್ಲ . ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ನಲ್ಲಿ ರೈಲ್ವೆ ಟಿಕೇಟ್ ಕಾದಿರಿಸಬಹುದು. ಭಾರತೀಯ ರೈಲ್ವೆ ಈ ಹೊಸ ಸೇವೆಯನ್ನು ಆರಂಭಿಸಿದ್ದು, ಇದರಿಂದ ಪ್ರಯಾಣಿಕರಿಗೆ ಬಹಳ ಪ್ರಯೋಜನವಾಗಲಿದೆ. ದೇಶದ ಎಲ್ಲಾ ಅಂಚೆ ಕಚೇರಿಯಲ್ಲಿ ಈ ಸೇವೆ ಲಬ್ಯವಾಗಲಿದೆ . ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ,ರೈಲ್ವೆ ಹಲವಾರು ಕ್ರಮಗಳನ್ನು ಕೈಗೊಳ್ಳುತಿದ್ದು, ಎಲ್ಲಾ ರೈಲು ನಿಲ್ದಾಣಗಳ ಅಭಿವೃದ್ಧಿ ಹಾಗೂ ಆಧುನಿಕರಣ ತ್ವರಿತಗತಿಯಲ್ಲಿ ಸಾಗುತಿದೆ.

Related Posts

Leave a Comment

Translate »