Home Kannada ರೈಲ್ವೆ ಹಳಿ ದಾಟಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ… ಸಿಸಿಟಿವಿಯಲ್ಲಿ ಭೀಕರ ದೃಶ್ಯ!

ರೈಲ್ವೆ ಹಳಿ ದಾಟಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ… ಸಿಸಿಟಿವಿಯಲ್ಲಿ ಭೀಕರ ದೃಶ್ಯ!

by Eha

ಸಂಬಲ್​ಪುರ(ಒಡಿಶಾ): ರಾತ್ರಿ ವೇಳೆ ರೈಲ್ವೆ ಹಳಿ ದಾಟಲು ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಒಡಿಶಾದ ಸಂಬಲ್​ಪುರದಲ್ಲಿ ನಡೆದಿದ್ದು, ಅದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲು ಬರುತ್ತಿರುವ ಮಾಹಿತಿ ಗೊತ್ತಿದ್ದರೂ ಆತುರದಲ್ಲಿ ರೈಲು ಹಳಿ ದಾಟಲು ಯುವಕನೋರ್ವ ಮುಂದಾಗಿದ್ದಾನೆ. ಈ ವೇಳೆ ಸ್ಪೀಡ್​ ಆಗಿ ಬಂದ ರೈಲು ಆತನ ಮೇಲೆ ಹರಿದು ಹೋಗಿದೆ.

Related Posts

Leave a Comment