Home Kannada ಶ್ರೀ ಶಾಂತ ದುರ್ಗಾ ದೇವಿಯ ಸನ್ನಿಧಿಯಲ್ಲಿ ದ್ವಿತೀಯ ವರ್ಷದ ಭಜನಾ ಮಹೋತ್ಸವದ

ಶ್ರೀ ಶಾಂತ ದುರ್ಗಾ ದೇವಿಯ ಸನ್ನಿಧಿಯಲ್ಲಿ ದ್ವಿತೀಯ ವರ್ಷದ ಭಜನಾ ಮಹೋತ್ಸವದ

by Eha

ಮುಂಬೈ : ಅಂದೇರಿ ಪೂರ್ವದ ಶ್ರೀ ಶಾಂತಾದುರ್ಗಾ ದೇವಸ್ಥಾನ ದಲ್ಲಿ. 21/3/2021 ನೇ ರವಿವಾರದಂದು ಪ್ರಾತಃಕಾಲ 7 ರಿಂದ ಸಂಜೆ 7 ಘಂಟೆಯ ವರೆಗೆ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಂತರ ಮಹಾಪೂಜೆ ಮಂಗಳಾರತಿ. ನಂತರ ಶ್ರೀ ದೇವಿ ಆವೇಶ ಸೇವೆ ಮತ್ತು  ಅನ್ನಸಂತರ್ಪಣೆ ನಡೆಯಲಿದೆ. ಶ್ರೀ ದುರ್ಗಾ ದೇವಿಯ ಸನ್ನಿಧಿಯಲ್ಲಿ  ನಡೆಯಲಿದೆ… ತತ್ಸಂಬಂಧ ತಾವು ತಮ್ಮ ಬಂಧು ಬಾಂಧವರೊಡಗೂಡಿ ಈ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಾರ್ಥರಾಗುವುದಲ್ಲದೆ ಶ್ರೀ ದೇವಿಯ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿಸುವ ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ಆನಂದ್ ಜ್ಯೋತಿಷೀ ಮತ್ತು ಸಮಿತಿ ಸರ್ವ ಸದಸ್ಯರು.

Related Posts

Leave a Comment