Home Kannada ಶ್ರೀ ಸುಗುಣೇದ್ರ ತೀರ್ಥ ಶ್ರೀಗಳ ಷಷ್ಟ್ಯಭ್ದಿ ಪ್ರಯುಕ್ತ ವಿದೇಶದ ಶಿಷ್ಯರಿಂದ ಒಂದುಕಾಲು ಕೋಟಿ ವೆಚ್ಚದ ವಾಹನವನ್ನು ಸಮರ್ಥನೆ

ಶ್ರೀ ಸುಗುಣೇದ್ರ ತೀರ್ಥ ಶ್ರೀಗಳ ಷಷ್ಟ್ಯಭ್ದಿ ಪ್ರಯುಕ್ತ ವಿದೇಶದ ಶಿಷ್ಯರಿಂದ ಒಂದುಕಾಲು ಕೋಟಿ ವೆಚ್ಚದ ವಾಹನವನ್ನು ಸಮರ್ಥನೆ

by Eha

ಉಡುಪಿ =ಉಡುಪಿಯ ಅಷ್ಠ ಮಠಗಳಲ್ಲಿ ಒಂದಾಗಿರುವ  ಪುತ್ತಿಗೆ ಮಠದ ವಿದೇಶಿ ಶಾಖೆಗಳಲ್ಲಿ ಸೇವೆಸಲ್ಲಿಸುತ್ತಿರುವ ಪುತ್ತಿಗೆ ವಿದ್ಯಾಪೀಠದ ಹಳೆವಿದ್ಯಾರ್ಥಿಗಳಿಂದ ಮಠದ ಶ್ರೀ ಗಳವರ ಷಷ್ಟ್ಯಭ್ದಿ ಪ್ರಯುಕ್ತ ವಿಶೇಷವಾದಂತಹ ಸರ್ವಸಜ್ಜಿತವಾದಂತ  ಒಂದುಕಾಲು ಕೋಟಿ ವೆಚ್ಚದ ವಾಹನವನ್ನು ಸ  ಮರ್ಪಿಸಲಾಯಿತು ಇದೇ ಸಂದರ್ಭದಲ್ಲಿ ಶ್ರೀ ಭೀಮನಕಟ್ಟೆ   ಮಠಾಧೀಶರಾದ ಕೀರ್ತಿಶೇಷ ಶ್ರೀ ರಘುಮಾನ್ಯ ತೀರ್ಥರ  ಮೂವತ್ತೆರಡು ಲಕ್ಷದ ಲಕ್ಷ್ಮೀನರಸಿಂಹ ಮಂತ್ರದ ಜಪದ ಅಂಗವಾಗಿ ಹೋಮವನ್ನು ಶ್ರೀ ಪುತ್ತಿಗೆ ನರಸಿಂಹ ದೇವರ ಸನ್ನಿಧಾನದಲ್ಲಿ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಅರ್ಪಣಾ ಮಾಡಲಾಯಿತು ಈ ಸಂದರ್ಭದಲ್ಲಿ ಶ್ರೀಪಾದಂಗಳವರು ಮಾತನಾಡುತ್ತಾ ಹಳೆವಿದ್ಯಾರ್ಥಿಗಳ ಸೇವೆಯನ್ನು ಅಭಿನಂದಿಸುತ್ತಾ ಮುಂದಿನ ನಮ್ಮ ನಾಲ್ಕನೆಯ ಪರ್ಯಾಯದ ನಿಮಿತ್ತವಾಗಿ ಅವರು  ಷಷ್ಟ್ಯಭ್ದಿ ಪ್ರಯುಕ್ತ  ಕಾಣಿಕೆಯಾಗಿ  ಅರ್ಪಿಸಿದ ಈ ವಾಹನ ಶ್ರೀ ವಿಠ್ಠಲ ದೇವರ ಸಂಚಾರಕ್ಕೆ  ಉಪಯುಕ್ತವಾಗಿ ಅದು ರಥೋತ್ಸವದಂತೆ ಆಗಲಿ  ಎಂದು ವಿದ್ಯಾರ್ಥಿಗಳಿಗೆ ಶ್ರೀ ಶ್ರೀ ಯವರು ಶುಭವನ್ನು ಹಾರೈಸಿದರು ಹಾಗೂ ಧಾನಿಗಳಿಗೂ ಶ್ರೀ ಶ್ರೀ ಯವರು ಆಶೀರ್ವದಿಸಿದರು

Related Posts

Leave a Comment