Home Kannada ಸಿಬ್ಬಂದಿಗೆ ಕೊರೊನಾ ದೃಢ: ಬೆಂಡಿಗೇರಿ ಠಾಣೆಗೆ​ ಸ್ಯಾನಿಟೈಸೇಷನ್​

ಸಿಬ್ಬಂದಿಗೆ ಕೊರೊನಾ ದೃಢ: ಬೆಂಡಿಗೇರಿ ಠಾಣೆಗೆ​ ಸ್ಯಾನಿಟೈಸೇಷನ್​

by akash

ಹುಬ್ಬಳ್ಳಿ: ಬೆಂಡಿಗೇರಿ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಠಾಣೆಗೆಸ್ಯಾನಿಟೈಸೇಷನ್ ಮಾಡಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರನ್ನು ಕೋವಿಡ್ -19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬಳಿಕ ಠಾಣೆಗೆ ಸೋಂಕು‌ ನಿವಾರಕ ಔಷಧಿ ಸಿಂಪಡಣೆ ಮಾಡಿಸಿದ್ದಾರೆ.

Related Posts

Leave a Comment