Home Kannada ಸುಪ್ರೀಂಕೋರ್ಟ್​ ನ್ಯಾಯಾಧೀಶ ಅಬ್ದುಲ್ ನಜೀರ್​ಗೆ ಮಾತೃ ವಿಯೋಗ

ಸುಪ್ರೀಂಕೋರ್ಟ್​ ನ್ಯಾಯಾಧೀಶ ಅಬ್ದುಲ್ ನಜೀರ್​ಗೆ ಮಾತೃ ವಿಯೋಗ

by Eha

ಮಂಗಳೂರು: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ತಾಯಿ ಹಮೀದಾಬಿ (88) ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಇಂದು ಸಂಜೆ ಅವರ ಪಾರ್ಥಿವ ಶರೀರವು ವಿಮಾನದ ಮೂಲಕ ತಾಯ್ನಾಡಿಗೆ ಬರಲಿದೆ. ಮೂಲತಃ ಮಂಗಳೂರಿನ ತಣ್ಣೀರುಬಾವಿಯ ದಿ.ಫಕೀರ್ ಸಾಬ್ ಅವರ ಪತ್ನಿಯಾಗಿರುವ ಹಮೀದಾಬಿಯವರು ಬೆಳುವಾಯಿ ಕಾನ ನಿವಾಸಿಯಾಗಿದ್ದಾರೆ. ಮೃತರು ನ್ಯಾಯಮೂರ್ತಿ ಅಬ್ದುಲ್ ನಜೀರ್ ಸಹಿತ ಐವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ

Related Posts

Leave a Comment