Home Kannada ಹುಬ್ಬಳ್ಳಿಯಲ್ಲಿ ಹೋಟೆಲ್ ಉದ್ಯಮಿ ಪುತ್ರಿ ಸೇರಿ ಇಬ್ಬರು ಡ್ರಗ್ಸ್​​ ಪೆಡ್ಲರ್​ಗಳು ಅರೆಸ್ಟ್​

ಹುಬ್ಬಳ್ಳಿಯಲ್ಲಿ ಹೋಟೆಲ್ ಉದ್ಯಮಿ ಪುತ್ರಿ ಸೇರಿ ಇಬ್ಬರು ಡ್ರಗ್ಸ್​​ ಪೆಡ್ಲರ್​ಗಳು ಅರೆಸ್ಟ್​

by Eha

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಮಾದಕವಸ್ತು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ. ಅಜಯರಾಮ್ ವೆಂಕಟೇಶ್ ರಾವ್ ಮತ್ತು ಶಿಮ್ರಾನ್ ಜಿತ್ ಕೌರ್ ಬಂಧಿತ ಆರೋಪಿಗಳು. ಅಜಯ್ ರಾವ್ ಮುಂಬೈ ಮೂಲದವನಾಗಿದ್ದು, ನಗರದ ಶಿಮ್ರಾನ್ ಜಿತ್ ಕೌರ್ ಈತನಿಂದ ಮಾದಕವಸ್ತು ಪಡೆಯುತ್ತಿದ್ದಳು ಎನ್ನಲಾಗ್ತಿದೆ. ಈಕೆ ನಗರದ ಪ್ರತಿಷ್ಠಿತ ಹೋಟೆಲ್ ಉದ್ಯಮಿಯ ಪುತ್ರಿಯಾಗಿದ್ದು, ಸದ್ಯ ಇಬ್ಬರನ್ನು ಬಂಧಿಸಿರುವ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Related Posts

Leave a Comment